Posted inಸ್ನೇಹ ಚಿರಾಯು ಸ್ನೇಹ ಚಿರಾಯು-9 March 25, 2026 ಮೀರಾ,ಮಾನ್ಯ ಕಾಲೇಜಿಗೆ ಹೋಗುವಷ್ಟರಲ್ಲಿ ಅದಾಗಲೇ ಪ್ರಣವ್, ನಕುಲ್ ಹಾಜರಿದ್ದರು. "ಎನ್ರೋ ಇಸ್ಟ್ ಬೇಗ ಕಾಲೇಜಿಗೆ ಬಂದ್ಬಿಟ್ಟಿದೀರಾ"ಎಂದು ಮಾನ್ಯ ಕೇಳಿದಳು. "ಏನೋ, ಮೀರಾ ನಕುಲ್ ಮೇಲೆ ಕೋಪ ಮಾಡ್ಕೊಂಡಿದಾರೆ ಅಂತ ಸುದ್ದಿ ಬಂತು ಅದ್ಕೆ ತಣ್ಣಗೆ ಮಾಡೋಣ
Posted inಸ್ನೇಹ ಚಿರಾಯು ಸ್ನೇಹ ಚಿರಾಯು-8 March 24, 2026 ಚಿರಂತ್ ಹೇಳಿದಂತೆಯೇ ಪ್ರಕಾಶ್ಗೆ ಕಾಲ್ ಮಾಡಿದ ತುಳಸಿ"ಸರ್ ನಮಸ್ಕಾರ ನಾನು ಮಡಿಕೇರಿಯ ತುಳಸಿನಿಧಿ ಹಾಸ್ಪಿಟಲ್ನಿಂದ ಡಾಕ್ಟರ್ ತುಳಸಿ ಮಾತಾಡ್ತಿರೋದು". ಮಡಿಕೇರಿಯ ಹಾಸ್ಪಿಟಲ್ ಎಂದ ತಕ್ಷಣ ಒಂದು ಕ್ಷಣ ಗಾಬರಿಯಾದ ಪ್ರಕಾಶ್"ಏನು ಮಡಿಕೇರಿಯ ಹಾಸ್ಪಿಟಲ್ನಿಂದ ಮಾತಾಡ್ತಿದೀರಾ"ಎಂದು ಗಾಬರಿಯಿಂದ