Posted inಸ್ನೇಹ ಚಿರಾಯು
ಸ್ನೇಹ ಚಿರಾಯು -15
ಸ್ನೇಹ ಚಿರಾಯು -15⚡ ಅನಿರೀಕ್ಷಿತ ಭೇಟಿ ಸ್ನೇಹ ಚಿರಾಯು -15-ನಕುಲನ ಮನೆಗೆ ಬಂದ ಚಿರಂತ್ ಸೋಫಾ ಮೇಲೆ ಕೂತು ಮಾತಾಡುತಿದ್ದ ಮೋಹನ್, ಕುಸುಮರನ್ನು ಕಂಡು "ಹಾಯ್ ಆಂಟಿ, ಹಾಯ್ ಅಂಕಲ್"ಎಂದು ಮಾತನಾಡಿಸಿದನು. "ಹಾ ಬಾರಪ್ಪ ಚಿರಂತ್ ಹೇಗಿದೀಯಾ"ಎಂದು ಕುಶಲೋಪರಿ

