Posted inಸ್ನೇಹ ಚಿರಾಯು
ಸ್ನೇಹ ಚಿರಾಯು -16
🌿ಮೂಲಗಳೆಡೆಗೆ ಮರಳಿದ ಕ್ಷಣ ಮಡಿಕೇರಿಯ ತಂಪುಗಾಳಿ ಸತ್ಯಪ್ರಕಾಶನಿಗೆ ಸ್ವಾಗತ ಕೋರುತಿತ್ತು. ಮಡಿಕೇರಿಯಿಂದ ಹದಿನೈದು ನಿಮಿಷದ ಪ್ರಯಾಣದ ನಂತರ ಸಂಪಿಗೆಕಟ್ಟೆ ಎಂದು ಕಾಣುವ ನಾಮಫಲಕ ಕಂಡು ಮನಸೂರೆಕೊಂಡಿತು.ಹಾಗೇ ಎರಡು ನಿಮಿಷ "ಬರಿ ಎಸ್ಟೇಟ್ ಅಲ್ಲ ಸತ್ಯ. ಸಿದ್ದಾರ್ಥ್ ಬಿಟ್ಟು

