Posted inB Info
31 ವರ್ಷಗಳ ದಿಟ್ಟ ಹೋರಾಟಕ್ಕೆ ಸಂದ ಜಯ
ಕೆಲವು ಕಥೆಗಳು ಬರಿ ಕಥೆಗಳಷ್ಟೇ ಆಗಿರುವುದಿಲ್ಲ,ಒಬ್ಬರಿಗೆ ಬದುಕುವ ಪಾಠವಾಗಬಹುದು,ಸ್ಪೂರ್ತಿಯಾಗಬಹುದು ಕಥೆಯಲ್ಲಿರುವ ಪಾತ್ರಗಳಂತೆ ನಾನಾಗಬೇಕು ಎಂಬುವ ಛಲ ಹುಟ್ಟಿಸಬಹುದು.ಹೀಗೆ ಈ ಕಥೆ ಶುರುವಾಗಿದ್ದು ಹೋರಾಟದಿಂದ, ಆದರೆ ಅದರ ಪ್ರಯಾಣ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿರುವಷ್ಟು ಪ್ರಭಾವಶಾಲಿಯಾಗಿತ್ತು. ಹೆಣ್ಣು ಅದೊಂದು
