Posted inಸ್ನೇಹ ಚಿರಾಯು
ಸ್ನೇಹ ಚಿರಾಯು – 1
ಅದೊಂದು ಮೈನವಿರೇಳಿಸುವಂತ ಸೊಬಗನ್ನು ಹೊತ್ತು ನಿಂತಿದ್ದ ಟೀ ಎಸ್ಟೇಟ್.ಅದಕ್ಕೆ "ರತ್ನಗಿರಿ"ಎಂಬ ಹೆಸರು.ಈ ರತ್ನಗಿರಿ ಎಸ್ಟೇಟ್ ಇರುವುದು ಮಡಿಕೇರಿಯ ಸಮೀಪದಲ್ಲಿರುವ ಸಂಪಿಗೆಕಟ್ಟೆ ಎಂಬ ಊರಿನಲ್ಲಿ.ಆಗ ತಾನೇ ಬರುತಿದ್ದ ಜಿನಿ ಜಿನಿ ಮಳೆ ಬಂದು ನಿಂತಿದ್ದರಿಂದ ಪ್ರಕೃತಿ ಮೈ ತೊಳೆದುಕೊಂಡು
