ಸ್ನೇಹ ಚಿರಾಯು - ತುಳಸಿ ಎಲ್ಲರನ್ನು ಟ್ರೀಟ್ಮೆಂಟ್ ರೂಮಿಗೆ ಕರೆದುಕೊಂಡು ಹೋದಾಗ ಒಮ್ಮೆ ಭಯಭೀತರಾದರು. ಏಕೆಂದರೆ ಅಲ್ಲಿದ್ದಿದ್ದು ಬೇರೆ ಯಾರು ಅಲ್ಲ ಚಿರಂತ್... ಚಿರಂತನನ್ನು ನೋಡಿ ಒಮ್ಮೆಲೇ ಕುಸಿದು ಬಿದ್ದಳು ಮೀರಾ.ಏಕೆಂದು ತುಳಸಿ ಕೇಳಿದಾಗ ತಿಳಿಯಿತು
ಚಿರಂತ್ ಕೈ ಹಿಡಿದ ತಕ್ಷಣ ಒಂದು ಕ್ಷಣ ಹಾಗೇ ನಿಂತ ಮೀರಾ"ಕೈ ಬಿಡೋ"ಎಂದು ಕೊಸರಿ ಕೈ ಬಿಡಿಸಿಕೊಂಡಳು. "ಏನೋ ನಿಮ್ ಪ್ರಾಬ್ಲಮ್.ಹೇಳಿಲ್ವ ಮತ್ತೆ ಮತ್ತೆ ನನ್ನ ಮಾತಾಡಿಸೋಕೆ ಪ್ರಯತ್ನ ಮಾಡಬೇಡ ಅಂತ"ಎಂದು ಸಿಟ್ಟಾದಳು ಮೀರಾ. "ಎಲ್ಲಾ